ಪೂರ್ಣ ಪ್ರಜ್ಞಾ ಕಾಲೇಜಿನ ಹಳೆವಿದ್ಯಾರ್ಥಿಗಳಾದ ಯು. ರಾಮದಾಸ್ ಕಾಮತ್ (ಇನ್ಫೋಸಿಸ್ ಸಂಸ್ಥೆಯ ಸೀನಿಯರ್ ಉಪಾಧ್ಯಕ್ಷರಾಗಿ ನಿವೃತ್ತರು.)
ಪಾಂಗಾಳ ವಾಮನ ನಾಯಕ್ (ಎಸ್.ಎಸ್.ಎಲ್.ಸಿ 4ನೇ Rank, ಬಿ.ಬಿ.ಎಂ ಪ್ರಥಮ Rank, ಎಂಬಿ.ಎ ಪ್ರಥಮ Rank, ಸ್ಟೋಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಇದರ ಸೀನಿಯರ್ ಮೆನೇಜರ್ ಆಗಿ ನಿವೃತ್ತರು)
ಪಾಂಡುರಂಗ ಶ್ಯಾನುಭಾಗ್ (ಎಸ್.ಎಸ್.ಎಲ್.ಸಿ 88ನೇ Rank, ಎಲ್.ಎಲ್.ಬಿ 6ನೇ Rank, ಸಂಸ್ಕೃತ ಎಂ.ಎ 4ನೇ Rank, ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಸೀನಿಯರ್ ಮೆನೇಜರ್).
ಗಣೇಶ್ ಪೈ ( ESSAR Steel Ltd, ಮುಂಬಯಿ ಇದರ ಉಪಾಧ್ಯಕ್ಷರಾಗಿ ನಿವೃತ್ತರು)
ಸಿ.ಎ ಅಚ್ಚುತ ಹೊಳ್ಳ (ಮಾಲಕರು, ಮಿತ್ರ ಸಮಾಜ ಉಡುಪಿ)
ಇವರೊಂದಿಗೆ ಚೌತಿಯ ಪೂರ್ವದಿನ (30-08-2022 ರಂದು) ರಥಬೀದಿಯಲ್ಲಿ ಒಟ್ಟಾಗಿ ಹಳೆಯ ದಿನಗಳನ್ನು ಮೆಲುಕುಹಾಕಿ, ಸಂತಸಪಟ್ಟೆವು.
ಮುರಲಿ ಕಡೆಕಾರ್
ಕಾರ್ಯದರ್ಶಿ,
ಯಕ್ಷಗಾನ ಕಲಾರಂಗ (ರಿ.) ಉಡುಪಿ
ಕಾರ್ಯದರ್ಶಿ,
ಯಕ್ಷಗಾನ ಕಲಾರಂಗ (ರಿ.) ಉಡುಪಿ