ದುಬೈಯಲ್ಲಿ ಕನ್ನಡದ ಕಂಪನ್ನು ಪಸರಿಸಲು ಶ್ರಮಿಸಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಜಿ ಮೋಹನದಾಸ್ ಇಂದು ಮಣಿಪಾಲದ ಇವಾಸದಲ್ಲಿ ನಿಧನ ಹೊಂದಿದರು.
ಪೂರ್ಣಪ್ರಜ್ಷಕಾಲೇಜಿನ ಹಳೆ ವಿದ್ಯಾರ್ಥಿಯಾದ ಇವರನ್ನು ಪ್ರೈಢ್ ಆಪ್ ಪಿ. ಪಿ. ಸಿ 2020 ಪುರಸ್ಕಾರದೊಂದಿಗೆ ಗೌರವಿಸಲಾಗಿತ್ತು. ಇವರ ನಿಧನಕ್ಕೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ ಬಿ. ಎಂ ಸೋಮಯಾಜಿ ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ
Tags
News